ನಾರಾಯಣ ನಾಯ್ಕ ಪೊಸೋಡು ನಿಧನ

0

ಬಾಳಿಲ ಗ್ರಾಮದ ಪೊಸೋಡು ನಾರಾಯಣ ನಾಯ್ಕರು ದೀರ್ಘಕಾಲದ ಅಸೌಖ್ಯದಿಂದ ಫೆ. 12ರಂದು ನಿಧನರಾದರು. ಇವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸುಮತಿ, ಪುತ್ರ ಜಯಪ್ರಕಾಶ್, ಪುತ್ರಿ ಶ್ರೀಮತಿ ಕವಿತಾ ಭರತ್ ಆಲೆಟ್ಟಿ, ಸಹೋದರರಾದ ವೆಂಕಪ್ಪ ನಾಯ್ಕ, ಪರಮೇಶ್ವರ ನಾಯ್ಕ, ಓರ್ವ ಸಹೋದರಿ ಕಸ್ತೂರಿ ಜಯೇಂದ್ರ ಎಡಮಂಗಲ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.