ಫೆ.22,23 : ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ

0

ಫೆ.23 ಅರಿವಿನ್ ನಿಲಾವ್

ಫೆ 22 ರಂದು ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಂಞಿಕೋಯ ತಂಙಳ್ ಸುಳ್ಯ ರವರು ನೆರವೆರಿಸಲಿದ್ದಾರೆ. ಸ್ವಲಾತ್ ಮಜ್ಲಿಸ್ ನೇತ್ರತ್ವವನ್ನು ಸಯ್ಯದ್ ಬಾಯಾರ್ ತಂಙಳ್ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಉಸ್ತಾದ್ ಇಸ್ಮಾಯಿಲ್ ವಾಫಿ ದೇಶಮಂಗಲಂ ಮಾಡಲಿದ್ದಾರೆ. ಫೆಬ್ರವರಿ 23 ರಂದುಅರಿವಿನ್ ನಿಲಾವ್ ಮಜ್ಲಿಸ್ ನೇತ್ರತ್ವವನ್ನು ಸಫ್ವಾನ್ ಸಖಾಫಿ ಪತ್ತಪಿರಿಯಂ ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಹಲವಾರು ಸಾದಾತ್ ಉಲಮಾ ,ಉಮರಾಗಳು, ಗಣ್ಯ ಅಥಿತಿಗಳು, ರಾಜಕೀಯನಾಯಕರು ಭಾಗವಹಿಸಲಿದ್ದಾರೆ