ಆನಂದ ಪೂಜಾರಿ ಮಂಚಿಕಟ್ಟೆ ನಿಧನ

0

ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಆನಂದ ಪೂಜಾರಿ ರವರು ಫೆ.17 ರಂದು ನಿಧನರಾದರು.ಅವರಿಗೆ
80 ವರುಷ ವಯಸ್ಸಾಗಿತ್ತು.

ಮನೆಯಿಂದ ಪಂಜ ಕ್ಕೆ ಬಂದವರು ದಾರಿ ಮಧ್ಯೆ ಕುಸಿದು ಬಿದ್ದಿದ್ದರು ತಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ನಿಧನರಾದರು.

ಮೃತರು ಪತ್ನಿ ಶ್ರೀಮತಿ ಗಿರಿಜಾ, ಪುತ್ರ
ಚಂದ್ರಶೇಖರ, ಪುತ್ರಿಯರಾದ ಶ್ರೀಮತಿ ವಾರಿಜಾ, ಶ್ರೀಮತಿ ಬೇಬಿ, ಶ್ರೀಮತಿ ಗೀತಾ, ಶ್ರೀಮತಿ ಮೋಹಿನಿ, ಶ್ರೀಮತಿ ಅನಿತಾ, ಶ್ರೀಮತಿ ಆಶಾಲತಾ, ಅಳಿಯಂದಿರು, ಸೊಸೆ ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ