ಸಂಪಾಜೆ : ಕಾರುಗಳ ನಡುವೆ ಅಪಘಾತ, ಅಪಾಯದಿಂದ ಪಾರು

0

ಕೊಡಗು ಸಂಪಾಜೆಯ ಪೆಟ್ರೋಲ್ ಪಂಪ್ ನ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ .

ಸುಳ್ಯದಿಂದ ಮಡಿಕೇರಿ ಹೋಗುವ ಟಾಟಾ ಅಲ್ಟ್ರೋಜನ್ ಮತ್ತು ಸುಳ್ಯಕ್ಕೆ ಬರುವ ಇಕೋ.ವ್ಯಾನ್ ಮದ್ಯೆ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ವಾಹನಗಳು ಜಖಂಗೊಂಡಿದೆ