ಶ್ರೀಮತಿ ಸೀತಮ್ಮ ನರಿಯೂರು ನಿಧನ

0

ಕನಕಮಜಲು ಗ್ರಾಮದ ನರಿಯೂರು ದಿ.ಕೃಷ್ಣಪ್ಪ ಗೌಡರ ಪತ್ನಿ ಶ್ರೀಮತಿ ಸೀತಮ್ಮ ನರಿಯೂರುರವರು ಫೆ.24 ರಂದು ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು ಮತ್ತು ನಾಲ್ಕುಪುತ್ರಿಯರು,ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.