ನಾಗಪಟ್ಟಣ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವಕ್ಕೆ ಚಪ್ಪರ ಮುಹೂರ್ತ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವಾರ್ಷಿಕ ಮಹೋತ್ಸವದ ಚಪ್ಪರ ಮುಹೂರ್ತ ಇಂದು ಬೆಳಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಸದಸ್ಯರಾದ ರಾಧಾಕೃಷ್ಣ ಕೋಲ್ಚಾರು,ಸ್ಥಳೀಯ ರಾದ ಉಲ್ಲಾಸ್ ಕುದ್ಕುಳಿ, ಹುಕ್ರಪ್ಪ ಕುದ್ಕುಳಿ, ರವಿಚಂದ್ರ ಕುದ್ಕುಳಿ,ಭವಾನಿ ಶಂಕರ ಕುದ್ಕುಳಿ, ರಾಮ್ ಸುಂದರ ನಾಗಪಟ್ಟಣ, ಶರತ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.