ಬಾಂಜಿಕೋಡಿ ಸಾಂತಪ್ಪ ಗೌಡ ಪುಳಿಕುಕ್ಕು ನಿಧನ

0

ಐವರ್ನಾಡು ಗ್ರಾಮದ ಬಾಂಜಿಕೋಡಿ ಸಾಂತಪ್ಪ ಗೌಡ ಪುಳಿಕುಕ್ಕು (೫೫ )ದೀರ್ಘ ಕಾಲದ ಅಸೌಖ್ಯದಿಂದ ಫೆಬ್ರವರಿ ೨೫ರಂದು ನಿಧನರಾದರು.
ಇವರು ಪತ್ನಿ ಶ್ರೀಮತಿ ಇಂದಿರಾ, ಪುತ್ರಿ ಸಮೀಕ್ಷಾ,ಪುತ್ರ ಸಂಪತ್,
ಸಹೋದರಿಯರಾದ, ಗಂಗಮ್ಮ, ಜಾನಕಿ, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.