ದೇವಕಿ ಕುಂಬರಕೇರಿ ನಿಧನ

0

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ (ಕುಂಬಾರಕೇರಿ) ದುಗ್ಗಪ್ಪ ಗೌಡರ ಧರ್ಮಪತ್ನಿ ದೇವಕಿ ರವರು ಅಲ್ಪಕಾಲದ ಅಸೌಖ್ಯದಿಂದ ಫೆ .27ರಂದು ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು ಮೃತರು ಪುತ್ರ ದಯಾನಂದ ಪುತ್ರಿ ವೇದಾವತಿ ,ಕಮಾಲಾಕ್ಷಿ ,ಶೀಲಾವತಿ ,ಭಾರತಿ ,ಅಳಿಯಂದಿರು ಸೊಸೆ ಹಾಗೂ ಮೊಮ್ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.