ಶುಭವಿವಾಹ : ಮಿಲನ್ ಎಂ – ಚೈತ್ರಾ

0

ಬೆಳ್ಳಾರೆ ಗ್ರಾಮದ ಮಂಡೇಪು ಶ್ರೀಮತಿ ಹೇಮ ಮತ್ತು ರಾಮಣ್ಣ ಶೆಟ್ಟಿ ಯವರ ಪುತ್ರ ಮಿಲನ್‌ರವರ ವಿವಾಹವು ಬೆಳ್ತಂಗಡಿ ತಾ.ಧರ್ಮಸ್ಥಳ (ಕನ್ಯಾಡಿ ||) ಶ್ರೀಮತಿ ಜಯಂತಿ ಮತ್ತು ಗುರುರಾಜ (ರಂಗಪ್ಪ)ರವರ ಪುತ್ರಿ ಚೈತ್ರಾರೊಂದಿಗೆ ಫೆ.21ರಂದು ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಿತು.