ರಾಮಣ್ಣ ಗೌಡ ನಡುಬೆಟ್ಟು ನಿಧನ

0

ಜಾಲ್ಸೂರು ಗ್ರಾಮದ ಕುಕ್ಕಂದೂರಿನ ನಡುಬೆಟ್ಟು ರಾಮಣ್ಣ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.1ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರ ಪತ್ನಿ ನಿಧನರಾಗಿದ್ದು, ಪುತ್ರರಾದ ಯಶವಂತ ನಡುಬೆಟ್ಟು , ಮಹೇಶ ನಡುಬೆಟ್ಟು, ಪುತ್ರಿ ಶಶಿಕಲಾ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.