ಬಿಜೆಪಿ ಎಸ್.ಟಿ. ಮೋರ್ಚಾ ಉಪಾಧ್ಯಕ್ಷರಾಗಿ ಬುದ್ಧ ನಾಯ್ಕ

0

ಎಸ್ಸಿ‌ ಮೋರ್ಚಾ‌ ಕಾರ್ಯದರ್ಶಿಯಾಗಿ ಶಂಕರ ಪೆರಾಜೆ

ಭಾರತೀಯ ಜನತಾ ಪಾರ್ಟಿಯ ದ.ಕ. ಜಿಲ್ಲಾ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ರಾಗಿ, ಸುಳ್ಯ‌ನಗರ ಪಂಚಾಯತ್ ಸದಸ್ಯರಾಗಿರುವ ಬುದ್ಧ ನಾಯ್ಕ್ ನೇಮಕಗೊಂಡಿದ್ದಾರೆ.

ಜಿಲ್ಲಾ ಬಿಜೆಪಿ ಎಸ್ಸಿ‌ ಮೋರ್ಚಾ ಕಾರ್ಯದರ್ಶಿ ಯಾಗಿ ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷ ಶಂಕರ ಪೆರಾಜೆ ನೇಮಕಗೊಂಡಿದ್ದಾರೆ.