ಲಲಿತ ಅಡ್ಕಾರು ಪೇರೋಳಿ ನಿಧನ

0

ಕನಕಮಜಲು ಗ್ರಾಮದ ಅಡ್ಕಾರು – ಪೇರೋಳಿ ನಿವಾಸಿ ದಿ. ಬಾಬು ಗೌಡರ ಧರ್ಮಪತ್ನಿ ಲಲಿತ ಅಡ್ಕಾರು ಪೇರೋಳಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.29ರಂದು ರಾತ್ರಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಬಾಲಕೃಷ್ಣ ಗೌಡ ಪೇರೋಳಿ, ಕನಕಮಜಲು ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನೇತ್ರಕುಮಾರ ಪೇರೋಳಿ, ಪುತ್ರಿಯರಾದ ವಿಮಲಾಕ್ಷಿ, ಧಮಯಂತಿ, ಪ್ರೇಮಾವತಿ ಸೇರಿದಂತೆ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.