ಚೆಂಬು: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ

0

ಕೆವಿಜಿ ಆಸ್ಪತ್ರೆಗೆ ದಾಖಲು

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆಂಬು ಗ್ರಾಮದ ಪನೇಡ್ಕ ಎಂಬಲ್ಲಿ ಮಾ.1ರಂದು ಸಂಭವಿಸಿದ್ದು, ಮಹಿಳೆಯನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಚೆಂಬು ಗ್ರಾಮದ ಪನೇಡ್ಕ ತಾರಕುಮಾರ ಎಂಬವರ ಪತ್ನಿ ಶ್ರೀಮತಿ ವನಿತ ಅವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.