ಕಡ್ಯ ಲಕ್ಷ್ಮಣ ಗೌಡರಿಗೆ ಶ್ರದ್ಧಾಂಜಲಿ ಸಭೆ

0

ಮಡಪ್ಪಾಡಿ ಪೇರಾಲು ಮನೆ ಕಡ್ಯ ಲಕ್ಷ್ಮಣ ಗೌಡರು ಇತ್ತೀಚೆಗೆ ‌ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆ ಮಾ.1 ರಂದು ನಡೆಯಿತು.

ಮಡಪ್ಪಾಡಿ ಸಹಕಾರ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮರು ನುಡಿನಮನ ಸಲ್ಲಿಸಿದರು. ಭವಾನಿಶಂಕರ್ ಬಾಳಿಕಳ ಪ್ರಾಸ್ತಾವಿಕ ಮಾತನಾಡಿದರು. ನೂರಾರು ಮಂದಿ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮನೆಯವರು, ಕುಟುಂಬಸ್ಥರು ಇದ್ದರು.