ಅರಂತೋಡು ಪಾದ ಚಾರಿಗೆ ಬೈಕ್ ಡಿಕ್ಕಿ,ಕಾಲಿಗೆ ಗಾಯ

0

ಅರಂತೋಡು ಮಸೀದಿ ಮುಂಭಾಗದಿಂದ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ
ಬೈಕ್ ಗುದ್ದಿ ಪಾದಾಚಾರಿಗೆ ಗಾಯವಾದ ಘಟನೆ ಮಾರ್ಚ್ 4ರಂದು ಬೆಳಿಗ್ಗೆ ಅರಂತೊಡಿನಿಂದ ವರದಿಯಾಗಿದೆ.

ಮಡಿಕೇರಿಯಿಂದ ಮಂಗಳೂರಿಗೆ ಬರುವ ಬೈಕ್ ಅರಂತೋಡು ನಿವಾಸಿ ಹಮೀದ್ ಅವರಿಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಹಮೀದ್ ರವರ ಕಾಲಿಗೆ ಗಾಯವಾಗಿದ್ದು ಸ್ಥಳೀಯರು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.