ಕಲ್ಮಡ್ಕ : ಕರಿಕ್ಕಳ ಪೆರಿಯಪ್ಪು ಮರಕ್ಕಡ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

0

ಕಲ್ಮಡ್ಕ ಗ್ರಾಮದ ಕರಿಕ್ಕಳ ಪೆರಿಯಪ್ಪು ಮರಕ್ಕಡ ರಸ್ತೆಯ ಮರಕ್ಕಡ ಎಂಬಲ್ಲಿ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿರಾ ಗಫೂರ್, ಜಯಲತಾ ಕೆ ಡಿ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಅಬ್ದುಲ್ ಗಫೂರ್ ರವರು, ಮತ್ತು ರಸ್ತೆ ಫಲಾನುಭವಿಗಳು ಭಾಗವಹಿಸಿದರು.