ಪಂಬೆತ್ತಾಡಿ: ಕರಿಕ್ಕಳ ಇರಿಂಜಿ ಕಾಲೋನಿ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

0

ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಇರಿಂಜಿ ಕಾಲೋನಿ ಗೆ ಹೋಗುವ ರಸ್ತೆಯ ಕರಿಕ್ಕಳ ಎಂಬಲ್ಲಿ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿರಾ ಗಫೂರ್, ಜಯಲತಾ ಕೆ ಡಿ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಅಬ್ದುಲ್ ಗಫೂರ್ ರವರು, ಮತ್ತು ರಸ್ತೆ ಫಲಾನುಭವಿಗಳು ಭಾಗವಹಿಸಿದರು.