ಜಾಣಪ್ಪ ನಾಯ್ಕ್ ಜೋಗಿಯಡ್ಕ ನಿಧನ

0

ಅಮರಪಡ್ನೂರು ಗ್ರಾಮದ ಜೋಗಿಯಡ್ಕ ಜಾಣಪ್ಪ ನಾಯ್ಕ್ ರವರು ಮಾ.03 ರಂದು ನಿಧನರಾದರು.
ಅವರಿಗೆ 97 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರರಾದ ರಾಮಕೃಷ್ಣ ನಾಯ್ಕ್ ಕುಂಬ್ರ,ನಾರಾಯಣ ನಾಯ್ಕ್ ಜೋಗಿಯಡ್ಕ ಮೈಸೂರು ರವರನ್ನು ಅಗಲಿದ್ದಾರೆ.