ಸುಳ್ಯದ ಇಹಾನ್ ಬಶೀರ್ ಗೆ ದುಬೈ ನಲ್ಲಿ ವಿಜ್ಞಾನ ಒಲಿಂಪಿಯಾಡ್ ನಲ್ಲಿ ಚಿನ್ನದ ಪದಕ.

0

ದೇಶದ ಪ್ರತಿಷ್ಠಿತ ಒಲಿಂಪಿಯಾಡ್ ಸಂಸ್ಥೆ ಕ್ರೆಸ್ಟ್ ನಡೆಸಿದ ಈ ವರ್ಷದ ವಿಜ್ಞಾನ ಒಲಿಂಪಿಯಾಡ್ ನಲ್ಲಿ ಇಹಾನ್ ಬಶೀರ್ ಚಿನ್ನದ ಪದಕ ಪಡೆದಿದ್ದಾರೆ.
ಎರಡು ಹಂತದಲ್ಲಿ ನಡೆದ ಪರೀಕ್ಷೆಯಲ್ಲಿ 93.33% ಅಂಕ ಪಡೆದು ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣಪತ್ರ ಪಡೆದಿದ್ದಾನೆ.

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ದುಬೈಯ ಉದ್ಯೋಗಿ ಬಶೀರ್ ಅರಂಬೂರು ಮತ್ತು ಹಸೀನಾ ದಂಪತಿಗಳ ಪುತ್ರರಾಗಿರುವ ಇಹಾನ್ ಬಶೀರ್ ಯುಎಇಯ ಶಾರ್ಜಾ ಜೆಮ್ಸ್ ಮಿಲೇನಿಯಂ ಸ್ಕೂಲಿನ 7ನೇ ತರಗತಿ ವಿದ್ಯಾರ್ಥಿ ಯಾಗಿದ್ದರೆ