ಸುಳ್ಯ‌ ನ.ಪಂ. ಮುಖ್ಯಾಧಿಕಾರಿಯಾಗಿ ಬಿ.ಎಂ. ಡಾಂಗೆ ಆಗಮನ

0

ಸುಳ್ಯ‌ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ಬಿ.ಎಂ.ಡಾಂಗೆ ಎಂಬವರು ಬಂದಿದ್ದು, ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಮುಖ್ಯಾಧಿಕಾರಿ ಗಳ‌ ವರ್ಗಾವಣೆ ಆಗಿತ್ತು.

ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಸುಧಾಕರ್ ಎಂ.ಹೆಚ್. ರನ್ನು ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಯಾಗಿ ವರ್ಗಾವಣೆ ಮಾಡಲಾಗಿದ್ದು, ಬಾದಾಮಿ ಮುಖ್ಯಾಧಿಕಾರಿ ಯಾಗಿದ್ದ ಬಿ.ಎಂ.ಡಾಂಗೆಯವರನ್ನು ಸುಳ್ಯ ಕ್ಕೆ ವರ್ಗಾವಣೆ ಮಾಡಲಾಗಿದೆ.