ಸುಳ್ಯದ ಉದ್ಯಮಿ ಕವಿತಾ ವೈನ್ಸ್ ಮಾಲಕ ಒ ಎಂ ಸುರೇಂದ್ರನ್ ನಿಧನ

0

ಸುಳ್ಯ ಜಟ್ಟಿಪಳ್ಳ ನಿವಾಸಿ ಸುಳ್ಯದಲ್ಲಿ ಹಲವಾರು ವರ್ಷಗಳಿಂದ ಕವಿತಾ ವೈನ್ಸ್ ನಡೆಸುತ್ತಿದ್ದ ಉದ್ಯಮಿ ಓ ಎಂ ಸುರೇಂದ್ರನ್ ಅಲ್ಪಕಾಲದ ಅಸೌಖ್ಯದಿಂದ ಮಾ.13 ರಂದು ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.


ಅವರಿಗೆ 57 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ರೇಖಾ ಪುತ್ರ ರೋಹನ್ ಹಾಗೂ ಪುತ್ರಿ ಶಲಬರವರನ್ನು ಅಗಲಿದ್ದಾರೆ