ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ವಾರ್ಡ್ ಗಳಲ್ಲಿ ಸೊಳ್ಳೆ ಗಳ ಕಾಟ ಹೆಚ್ಚಾಗುತಿದ್ದು ಫಾಗಿಂಗ್ ಮಾಡುವಂತೆ ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ನ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ








ಮಳೆಯ ಅಭಾವದಿಂದ ಸೊಳ್ಳೆ ಹೆಚ್ಚಾಗಿರುತ್ತದೆ. ಇದರಿಂದ ಡೆಂಗ್ಯು ಹರಡುವ ಭೀತಿ ಇದ್ದು ಫಾಗಿಂಗ್ ಮಾಡುವಂತೆ ಅವರು ಕೇಳಿಕೊಂಡಿದ್ದಾರೆ.









