ಸೋಣಂಗೇರಿ ಬೇಂಗಮಲೆ ರಸ್ತೆ ಡಾಮರೀಕರಣ ಪ್ರಾರಂಭಗೊಂಡಿದೆ.
ಹಲವು ಸಮಯದಿಂದ ತೀರಾ ಹೊಂಡಗುಂಡಿಗಳಿಂದ ಕೂಡಿದ್ದ ರಸ್ತೆಗೆ ಡಾಮರೀಕರಣವಾಗುತ್ತಿದೆ.
ಈ ರಸ್ತೆಯಲ್ಲಿ ವಾಹನ ಸವಾರರಿಗೆ ಕೆಲ ವರ್ಷಗಳಿಂದ ತೊಂದರೆಯಾಗಿತ್ತು.