ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಪಬ್ಲಿಕ್ ಪರೀಕ್ಷೆಯಲ್ಲಿ ಹತ್ತನೇ ತರಗತಿಯಲ್ಲಿ ಫಾತಿಮತ್ ಶೈಮಾ ಸುಳ್ಯ ರೇಂಜಿಗೆ ಪ್ರಥಮ

0

ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 2023 – 24ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿ ಫಾತಿಮತ್ ಶೈಮಾ A+ ಶ್ರೇಣಿ ಪಡೆದು 388 ಅಂಕದೊಂದಿಗೆ ಸುಳ್ಯ ರೇಂಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಸುಳ್ಯ ನಾವೂರು ನಿವಾಸಿ ಅಬ್ದುಲ್ ಮಜೀದ್ ಕೆ ಬಿ ಮತ್ತು ಮಿಸ್ರಿಯಾ ದಂಪತಿಗಳ ಪ್ರತಿಯಾಗಿದ್ದಾರೆ.