ಸಂಪಾಜೆ: ದೊಡ್ಡಡ್ಕದಲ್ಲಿ ಪೋಲೀಸ್ ದಾಳಿ – ಅಕ್ರಮ ಮದ್ಯ ವಶ

0

ದ.ಕ. ಸಂಪಾಜೆ ಗ್ರಾಮದ ದೊಡ್ಡಡ್ಕದ ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪೋಲೀಸರು ಅಲ್ಲಿಂದ ಅಕ್ರಮ ಮದ್ಯ ವಶಪಡಿಸಿಕೊಂಡ ಘಟನೆ ವರದಿಯಾಗಿದೆ. ಕೇಸು ದಾಖಲಾದ ಘಟನೆ ಮಾ.23ರಂದು ರಾತ್ರಿ ಸಂಭವಿಸಿದೆ.

ದೊಡ್ಡಡ್ಕದ ಕೊರಗಜ್ಜ ದೈವಸ್ಥಾನ ಬರುವ ಭಕ್ತಾದಿಗಳು ಹರಿಕೆ ಒಪ್ಪಿಸುವುದಕ್ಕಾಗಿ ಕೊಡಲು ತಂದಿರಿಸಿದ ಮದ್ಯವಿದೆಂದು ತಿಳಿದುಬಂದಿದೆ.