ಬೆಳ್ಳಾರೆ : ಬೈಕ್ – ಸ್ಕೂಟಿ ಡಿಕ್ಕಿ ಸವಾರರಿಗೆ ಗಾಯ

0

ಬೆಳ್ಳಾರೆ ಸಮೀಪ ಪೆರುವಾಜೆ ದ್ವಾರದ ಬಳಿ ಸ್ಕೂಟಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ಸವಾರರು ಗಾಯಗೊಂಡ ಘಟನೆ ಮಾ.,28 ರಂದು ಸಂಜೆ ನಡೆದಿದೆ.
ಕೈ ಕಾಲುಗಳಿಗೆ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.