ಹೈದಂಗೂರು ತಿಮ್ಮಕ್ಕ ನಿಧನ

0

ಮರ್ಕಂಜ ಗ್ರಾಮದ ಹೈದಂಗೂರು ದಿ ಮಾಯಿಲಪ್ಪರವರ ಪತ್ನಿ ತಿಮ್ಮಕ್ಕರವರು ಅಲ್ಪ ಕಾಲದ ಅನಾರೋಗ್ಯದಿಂದ ಮಾ 29 ರಂದು ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಜಯರಾಮ, ಜನಾರ್ಧನ , ಪುತ್ರಿಯರಾದ ಯಮುನಾ , ಕಮಲರನ್ನು ಅಗಲಿದ್ದಾರೆ.