ನಾಲ್ಕೂರು ಗ್ರಾಮದ ಪೂಜಾರಿಕೋಡಿ ಶ್ರೀಮತಿ ಯೋಗೀಶ್ವರಿ ಮತ್ತು ದಿ.ಉಮೇಶ್‌ರವರ ಪುತ್ರ ಸಚಿನ್‌ರವರ ವಿವಾಹವು ಮಡಪ್ಪಾಡಿ ಗ್ರಾಮದ ತಂಬ್ಲುಪಜೆ ಶ್ರೀಮತಿ ಸರೋಜ ಮತ್ತು ದಯಾನಂದ ಗೌಡರ ಪುತ್ರಿ ಪೂಜಾರವರೊಂದಿಗೆ ಮಾ.27ರಂದು ಗುತ್ತಿಗಾರಿನ ದೇವಿ ಸಿಟಿ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.