ಕಡಬ ತಾ.ದೇವರಗದ್ದೆ ಮನೆ ಶ್ರೀಮತಿ ಶೈಲ ಮತ್ತು ದಿ.ವಿಶ್ವನಾಥ ಗೌಡರ ಪುತ್ರ ವಿಘ್ನೇಶ್ ಕೆ.ವಿ ಯವರ ವಿವಾಹವು ಬಂಟ್ವಾಳ ತಾ.ಕೆದಿಲ ಗ್ರಾಮದ ಮುರುವ ಶ್ರೀಮತಿ ಜಾನಕಿ ಮತ್ತು ಕೊರಗಪ್ಪ ಗೌಡರ ಪುತ್ರಿ ಭವ್ಯಶ್ರೀಯವರೊಂದಿಗೆ ಮಾ.27ರಂದು ಸುಬ್ರಹ್ಮಣ್ಯ ವಲ್ಲೀಶ ಸಭಾಭವನದಲ್ಲಿ ನಡೆಯಿತು.