ಸುಳ್ಯ ಕಾನತ್ತಿಲದ ಕುಂಞಣ್ಣ ರೈಯವರ ಪುತ್ರ ಶರತ್ ರೈ ಯವರ ವಿವಾಹವು ನಾಲ್ಕೂರು ಅರ್ಬಿಮನೆ ವಸಂತ ಶೆಟ್ಟಿಯವರ ಪುತ್ರಿ ಡಾ.ಆಶ್ರಿತಾ ಶೆಟ್ಟಿಯವರೊಂದಿಗೆ ಮಾ.೨೪ರಂದು ಬ್ರಹ್ಮಾವರದ ಶಾಮಿಲಿ ಶನಾಯದ ಶ್ರೀ ಮಹಾಲಿಂಗೇಶ್ವರ ಹಾಲ್ ನಲ್ಲಿ ನಡೆಯಿತು. ಅತಿಥಿ ಸತ್ಕಾರ ಮಾ.27ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಿತು.