ರಬ್ಬರ್ ಪ್ರಾದೇಶಿಕ ಮಂಡಳಿ ವತಿಯಿಂದ ಸೋಣಂಗೇರಿ ಆಸು ಪಾಸಿನಲ್ಲಿ ಅತೀ ಶೀಘ್ರದಲ್ಲಿ ರಬ್ಬರ್ ಮೂರ್ತೆ ತರಬೇತಿ & ಮಾಹಿತಿ ಕಾರ್ಯಗಾರ

0

ರಬ್ಬರ್ ಪ್ರಾದೇಶಿಕ ಮಂಡಳಿ (ರಬ್ಬರ್ ಬೋರ್ಡ್) ವತಿಯಿಂದ ಸೋಣಂಗೇರಿ ಆಸುಪಾಸಿನಲ್ಲಿ ಅತೀ ಶೀಘ್ರದಲ್ಲಿ ರಬ್ಬರ್ ಮೂರ್ತೆ ತರಬೇತಿ & ಮಾಹಿತಿ ಕಾರ್ಯಗಾರ ನಡೆಯಲಿದೆ.

ಆಸಕ್ತರು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯನ್ನು 8861924857, 9483564120 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕಾಗಿ ತರಬೇತುದಾರರಾದ ಸೊಕ್ಕಲಿಂಗಂ ಕೆ. ಕುಕ್ಕನೂರು ಮಾಹಿತಿಯನ್ನು ನೀಡಿದ್ದಾರೆ.