ಮೋನಪ್ಪ ಗೌಡ ಆಚಾರಿಗದ್ದೆ ನಿಧನ

0

ಐನಕಿದು ಗ್ರಾಮದ ಕೋಟೆಬೈಲ್ ಆಚಾರಿಗದ್ದೆ ಮೋನಪ್ಪ ಗೌಡ ಏ. 8 ರ ಮುಂಜಾನೆ ಸ್ವ ಗೃಹದಲ್ಲಿ ಅಲ್ಪಕಾಲಿಕ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಮೂವರು ಪುತ್ರರು, ಸಹೋದರರು, ಸಹೋದರಿ, ಸೊಸೆ, ಮೊಮ್ಮಕ್ಕಳು , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.