ಕಲ್ಮಕಾರು: ರಬ್ಬರ್ ಗೋಡೌನಿಗೆ ಬೆಂಕಿ ಅಪಾರ ನಷ್ಟ

0

ಕಲ್ಮಕಾರಿನ ಕೊರಗಪ್ಪ ಮೆಂಟೆಕಜೆ ಇವರ ರಬ್ಬರ್ ಗೋಡೌನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಸುಮಾರು 5 ಕಿಂಟ್ವಾಲ್ ನಷ್ಟು ರಬ್ಬರ್ ಇತ್ತೆನ್ನಲಾಗಿದೆ. ಊರಿನವರು ಸೇರಿ ಬೆಂಕಿಯನ್ನು ನಂದಿಸಲಾಯಿತು.