ಎಸ್.ಎಸ್.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಕುl ಆಶಿತ ಪಿ.ಗೆ 543 ಅಂಕ

0

ಸುಬ್ರಹ್ಮಣ್ಯ ದ ಎಸ್.ಎಸ್.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಕುl ಆಶಿತ.ಪಿ ಇವರು ವಿಜ್ಞಾನ ವಿಭಾಗ ದಲ್ಲಿ 543 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತಿರ್ಣ ರಾಗಿದ್ದಾರೆ. ಇವರು ಶ್ರೀಮತಿ ಸರೋಜಿನಿ ಪ್ರೇಮಚಂದ್ರ ಪೂಜಾರಿಮನೆ ಏನೇಕಲ್ ರವರ ಪುತ್ರಿ. ಕನ್ನಡ 95, ಇಂಗ್ಲಿಷ್ 84, ಭೌತಶಾಸ್ತ್ರ 86, ರಾಸಾಯನ ಶಾಸ್ತ್ರ 96, ಗಣಿತ 87, ಜೀವ ಶಾಸ್ತ್ರ 95 ಅಂಕ ಪಡೆದಿರುತ್ತಾರೆ.