ಜಯಪ್ಪ ಕುತ್ತಮೊಟ್ಟೆ ನಿಧನ

0

ತೊಡಿಕಾನ ಗ್ರಾಮದ ಕುತ್ತಮೊಟ್ಟೆ ಜಯಪ್ಪರವರು ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸುಶೀಲಮ್ಮ, ಮಕ್ಕಳಾದಮಂಜುನಾಥ್, ಮಹೇಶ್, ಲಕ್ಷ್ಮಿ ನಾರಾಯಣ ಮತ್ತು ಜ್ಯೋತಿ ದರ್ಶನ್ ಗೌಡ, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.