ಪವನ್ ಕುಮಾರ್. ಕೆಪಿ.ಯು.ಸಿ ಕಲಾ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಎಸ್.ಡಿ.ಎಂ ಉಜಿರೆ ಇಲ್ಲಿಯ ಪದವಿಪೂರ್ವ ಕಾಲೇಜು ಉಜಿರೆ ಇಲ್ಲಿನ ಕಲಾ ವಿಭಾಗದ ವಿದ್ಯಾರ್ಥಿ ಪವನ್ ಕುಮಾರ್.ಕೆ 574 ( ಶೇ.95.67%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ.


ಐವರ್ನಾಡು ಗ್ರಾಮದ ಕೋಡ್ತಿಲು ನಿಸರ್ಗ ಕಾಲೋನಿಯ ವಿಶ್ವನಾಥ.ಕೆ ಮತ್ತು ಗುಲಾಬಿ. ಕೆ ದಂಪತಿಗಳ ಪುತ್ರ.