ಪೈಂದೋಡಿ ದೇವಳದಲ್ಲಿ ವಿಶು ಕಣಿ

0


(ಇಂದು) :ಏ.14 ಶ್ರೀ ಸತ್ಯನಾರಾಯಣ ದೇವರ ಪೂಜೆ

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದಲ್ಲಿ ಶ್ರೀ ದೇವರಿಗೆ ಬಿಸು ಹಬ್ಬದ ಪ್ರಯುಕ್ತ ಏ.13 ರಂದು ರಾತ್ರಿ ವಿಶು ಕಣಿ ಇಟ್ಟು ಪ್ರಾರ್ಥಿಸಲಾಯಿತು.

ಏ.14 ರಂದು ಮಧ್ಯಾಹ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆಪವಮಾನ ಅಭಿಷೇಕ , ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ.