ಜೂ. 24 : ಸುಳ್ಯದಲ್ಲಿ ದಸರಾ ಉತ್ಸವ ನಡೆಸುವ ಬಗ್ಗೆ ಪೂರ್ವಭಾವಿ ಸಭೆ

0

ಸುಳ್ಯದ ಚೆನ್ನಕೇಶವ ದೇವಾಲಯದ ಎದುರಿನ ಶಾರದಾಂಬಾ ವೇದಿಕೆಯಲ್ಲಿ ಸೆ. 29ರಿಂದ ಅ. 7ರವರೆಗೆ ಸುಳ್ಯ ದಸರಾ 2025 ನಡೆಯಲಿದ್ದು, ಆ ಪ್ರಯುಕ್ತ ಶ್ರೀ ಶಾರದಾಂಬಾ ಸೇವಾ ಜಂಟಿ ಸಮಿತಿಗಳ ಆಶ್ರಯದಲ್ಲಿ ಜೂ. 24 ರಂದು ಸಂಜೆ 4.3೦ಕ್ಕೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.