ಮನೋಹರ್ ಸುಬ್ರಹ್ಮಣ್ಯ ಬೆಂಗಳೂರಿನಲ್ಲಿ ನಿಧನ

0

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸುಬ್ರಹ್ಮಣ್ಯದ ಮನೋಹರ ಆಚಾರ್ಯ ಎಂಬವರು ಬೆಂಗಳೂರಿನಲ್ಲಿ ಇಂದು ನಿಧನರಾಗಿರುವುದಾಗಿ ತಿಳಿದು ಬಂದಿದೆ.

ಅವರಿಗೆ 45 ವರ್ಷ ವಯಸ್ಸಾಗಿತ್ತು. ಇವರು ಸುಬ್ರಹ್ಮಣ್ಯದಲ್ಲಿ ಸ್ಟುಡಿಯೋ ನಡೆಸುತ್ತಿರುವ ಪ್ರಕಾಶ್ ಸುಬ್ರಹ್ಮಣ್ಯ ಅವರ ಸಹೋದರ. ಮೃತರು ಪತ್ನಿ ಸಂಧ್ಯಾ, ಪುತ್ರ, ತಾಯಿ ಪಾರ್ವತಿ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ