ನಾಳೆ ಸುಳ್ಯ ಸೆಂಟರ್‌ನಲ್ಲಿ ಶ್ರೀ ಮೂಕಾಂಬಿಕಾ ಹಾರ್ಡ್ ವೇರ್ ಶುಭಾರಂಭ

0

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪವಿರುವ ಸುಳ್ಯ ಸೆಂಟರ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿ ಶ್ರೀ ಮೂಕಾಂಬಿಕಾ ಹಾರ್ಡ್ ವೇರ್ ನಾಳೆ ಶುಭಾರಂಭಗೊಳ್ಳಲಿದೆ.

ಇಲ್ಲಿ ಹ್ಯಾಂಡ್ ಟೂಲ್ಸ್, ಬಿಲ್ಡಿಂಗ್ ಮೆಟೀರಿಯಲ್ಸ್, ಪ್ರೊಟೆಕ್ಟಿವ್ ಸೇಫ್ಟಿವೇರ್, ಕೋಟೆಡ್ ಮೆಶ್, ರೂಫಿಂಗ್ ಶೀಟ್ಸ್, ಬೋಲ್ಟ್ -ನಟ್ಸ್, ಯುಪಿವಿಸಿ ಐಟಂ, ಪವರ್ ಟೂಲ್ಸ್, ಪೈಂಟ್ಸ್ , ಜೆಐ ಮೆಶ್, ಜೆಐ ಟ್ಯೂಬ್ಸ್, ಎಂಎಸ್ ಆ್ಯಂಗಲ್ ಮತ್ತು ಚಾನಲ್, ಪ್ಲಾಸ್ಟಿಕ್ ಐಟಂ, ಅಡ್ವಾನ್ಸ್ಡ್ ಟೂಲ್ಸ್ ಸೇರಿದಂತೆ ಎಲ್ಲಾ ತರಹದ ಹಾರ್ಡ್ ವೇರ್ ಉಪಕರಣಗಳು ನಮ್ಮಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಮಾಲಕರಾದ ಶ್ರೀಕಾಂತ್ ಡಿ.ಪಿ. ಹಾಗೂ ದೀಕ್ಷಿತ್ ಕೆ. ತಿಳಿಸಿದ್ದಾರೆ.