ಐವರ್ನಾಡಿನಲ್ಲಿ ಎನ್.ಎಸ್.ಸೌಂಡ್ಸ್ ,ಲೈಟಿಂಗ್ಸ್ ಮತ್ತು ಶಾಮಿಯಾನ ಶುಭಾರಂಭ

0

ಐವರ್ನಾಡಿನ ಕೆಳಗಿನ ಪೇಟೆಯ ಕಾರ್ಕಳ ಕಾಂಪ್ಲೆಕ್ಸ್ ನಲ್ಲಿ ಸುನಿಲ್ ನಿಡ್ಡಾಜೆಯವರ ಮಾಲಕತ್ವದ ಎನ್.ಎಸ್.ಸೌಂಡ್ಸ್,ಲೈಟಿಂಗ್ಸ್ ಮತ್ತು ಶಾಮಿಯಾನ ಗಣಹೋಮದೊಂದಿಗೆ ಎ.15 ರಂದು ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಶೀನಪ್ಪ ಗೌಡ ನಿಡ್ಡಾಜೆ, ಶ್ರೀಮತಿ ಪುಷ್ಪಾ ಎನ್.ಎಸ್, ಶ್ರೀಮತಿ ಲೀಲಾವತಿ ಸುನಿಲ್ ನಿಡ್ಡಾಜೆ, ಜಾನ್ವಿ ಎನ್.ಎಸ್, ನಿಮಾ ಎನ್.ಎಸ್, ಕಟ್ಟಡ ಮಾಲಕ ಮೋಹನ ಬೋಳುಗುಡ್ಡೆ, ದೇವಿದಾಸ್ ಚಾತುಬಾಯಿ,ಸತೀಶ್ ಮಡ್ತಿಲ,ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ,ಅರುಣ್ ಗುತ್ತಿಗಾರುಮೂಲೆ,ಚೇತನ್ ಮಿತ್ತಮೂಲೆ, ಪುಣ್ಯಪ್ರಸಾದ್, ಬೆಳ್ಯಪ್ಪ ಗೌಡ ಮಡ್ತಿಲ,ಜಯಪ್ರಕಾಶ್ ಪಾಲೆಪ್ಪಾಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.