ಲೋಕಸಭಾ ಚುನಾವಣೆ : ಅಜ್ಜಾವರ ಕಾಂಗ್ರೆಸ್ ಉಸ್ತುವಾರಿಯಾಗಿ ಪ್ರಸಾದ್ ರೈ ಮೇನಾಲ ನೇಮಕ

0

ಲೋಕಸಭಾ ಚುನಾವಣಾ ಪ್ರಯುಕ್ತ ಗ್ರಾಮ ಉಸ್ತುವಾರಿ ಗಳ ನೇಮಕ ಮಾಡಲಾಗಿದ್ದು ಅಜ್ಜಾವರ ಗ್ರಾಮ ಕಾಂಗ್ರೆಸ್ ಉಸ್ತುವಾರಿಯಾಗಿ ಪ್ರಸಾದ್ ರೈ ಮೇನಾಲರನ್ನು ನೇಮಕ ಮಾಡಲಾಗಿದೆ.

ಅಜ್ಜಾವರ ಗ್ರಾ.ಪಂ. ಚುನಾವಣೆ ಯಲ್ಲಿ ಎರಡು ಬಾರಿ ಚುನಾಯಿತರಾಗಿದ್ದ ಇವರು ಒಂದು ಅವಧಿಯಲ್ಲಿ ಅಧ್ಯಕ್ಷ ರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.