ಡಾ. ಶಿಲ್ಪಾ ಅಮ್ಮಣ್ಣಾಯ ಎಂ.ಬಿ.ಬಿ.ಎಸ್ ನಲ್ಲಿ ಡಿಸ್ಟಿಂಕ್ಷನ್

0

ಬಳ್ಪ ಗ್ರಾಮದ ಕಣ್ಕಲ್ ಬೀಡು ಡಾ. ಶಿಲ್ಪಾ ಅಮ್ಮಣ್ಣಾಯ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ಸುಬ್ರಹ್ಮಣ್ಯ ಕುಮಾರ ಸ್ವಾಮಿ ವಿದ್ಯಾಲಯದಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಮತ್ತು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪಿ.ಯು ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಣ್ಕಲ್ ಬೀಡು ರವಿ ಅಮ್ಮಣ್ಣಾಯ ಮತ್ತು ಶ್ರೀಮತಿ ಗೀತಾ ದಂಪತಿಯ ಪುತ್ರಿ.