ಬಳ್ಪ: ನಮ್ಮ ನಡೆ ಮತ ಕಟ್ಟೆ ಕಡೆಗೆ” ವಿಶೇಷ ಕಾರ್ಯಕ್ರಮ

0

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ದ.ಕ. ಜಿ.ಪಂ.ಕಿ. ಪ್ರಾ. ಶಾಲೆ ಸಂಪ್ಯಾಡಿಯ ಮತ ಗಟ್ಟೆ ಸಂಖ್ಯೆ-106ರಲ್ಲಿ “ನಮ್ಮ ನಡೆ ಮತ ಕಟ್ಟೆ ಕಡೆಗೆ” ಕಾರ್ಯಕ್ರಮಡಿ ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಚುನಾವಣಾ ಅಧಿಕಾರಿ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಆಶಾಕಾರ್ಯಕತೆಯರು, ಬಿ.ಎಲ್.ಓ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.