ಜೆಡಿಎಸ್ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಹಸೈನಾರ್ ಪಳ್ಳಿಕರೆ

0

ಜನತಾದಳ (ಜಾತ್ಯಾತೀತ)ದ ಅಲ್ಪಸಂಖ್ಯಾತ ಘಟಕದ ಸುಳ್ಯ ತಾಲೂಕು ಅಧ್ಯಕ್ಷರಾಗಿ ಹಸೈನಾರ್ ಪಳ್ಳಿಕೆರೆಯವರನ್ನು ನೇಮಕಗೊಳಿಸಿ, ಜೆಡಿಎಸ್ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಆದೇಶ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಯಾಗಿ ಹನೀಫ್ ಮೊಟ್ಟೆಂಗಾರು ರನ್ನು ನೇಮಕ ಮಾಡಲಾಗಿದೆ.