ಶತಾಯುಷಿ ತಮ್ಮಯ್ಯ ಗೌಡ ಹಂಡನಮನೆ ನಿಧನ

0

ಮಂಡೆಕೋಲು ಗ್ರಾಮದ ಪೇರಾಲು ಹಂಡನಮನೆ ಶತಾಯುಷಿ ತಮ್ಮಯ್ಯ ಗೌಡ (104) ಎ. 21ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರು ಮಕ್ಕಳಾದ ಹಂಡನಮನೆ ಪದ್ಮನಾಭ, ಆನಂದ, ಪೂವಮ್ಮ, ಕುಸುಮಾವತಿ,‌ಪಾರ್ವತಿ, ಶಾರದಾ, ಸೊಸೆ ವೇದಾವತಿ ಮೊಮ್ಮಕ್ಕಳು ಮರಿಮಕ್ಕಳು, ಬಂಧುಗಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.