ಶುಭವಿವಾಹ

0

ಶಿವಕುಮಾರ್ ಆರ್.ಎಂ-ವಿದ್ಯಾ ಪಿ.ಡಿ

ಮಂಡೆಕೋಲು ಗ್ರಾಮದ ಪಾತಿಕಲ್ಲು ಶ್ರೀಮತಿ ವಾರಿಜಾಕ್ಷಿ ಮತ್ತು ದಾಮೋದರ ರವರ ಪುತ್ರಿ ವಿದ್ಯಾ ಪಿ.ಡಿ ಯವರ ವಿವಾಹವು ಬೆಳಗಾವಿ ಅರಬಾವಿ ಮಠ ಶ್ರೀಮತಿ ಕಸ್ತೂರಿ ಮಾಳಿ ಮತ್ತು ದಿ.ರಾಮಪ್ಪ ಸಾಬುಮಾಳಿಯವರ ಪುತ್ರ ಶಿವಕುಮಾರ್ ಆರ್.ಎಂ ರೊಂದಿಗೆ ಎ.18ರಂದು ಓಡಬಾ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.