ಆಲೆಟ್ಟಿ ಕಟ್ಟೆಕ್ಕಳ ಎಂಬಲ್ಲಿ ಗಾಳಿಗೆ ಮರ ಬಿದ್ದು ಮನೆಗೆ ಹಾನಿ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕಟ್ಟೆಕ್ಕಳ ಎಂಬಲ್ಲಿ ರಾಘವ ನಾಯ್ಕ ರವರ ಮನೆಯ ಮೇಲೆ ಮರದ ಕೊಂಬೆ ಬಿದ್ದು ಒಂದು ಭಾಗದ ಮೇಲ್ಚಾವಣಿಗೆ ಹಾನಿ ಸಂಭವಿಸಿದೆ‌.