ದುಗ್ಗಪ್ಪ ಗೌಡ ಅಂಬೆಕಲ್ಲು ನಿಧನ

0

ಕೊಲ್ಲಮೊಗ್ರ ಗ್ರಾಮದ ದುಗ್ಗಪ್ಪ ಗೌಡ ಅಂಬೆಕಲ್ಲು ಏ.22 ರಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಗಿರಿಜ, ಪುತ್ರ ಚಂದ್ರಶೇಖರ, ಪುತ್ರಿ ಶ್ರೀಮತಿ ಗೀತಾ ಭವಾನಿಶಂಕರ ನೆಡ್ಚಿಲು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.