ಶುಭವಿವಾಹ : ಸುಜಿತ್ – ನಮಿತಾ

0

ದೇವಚಳ್ಳ ಗ್ರಾಮದ ಕಲ್ಲುಪಣೆ ಚನಿಯಪ್ಪ ನಾಯ್ಕ ಮತ್ತು ಶ್ರೀಮತಿ ಪ್ರೇಮಾರವರ ಪುತ್ರಿ ನಮಿತಾರವರ ವಿವಾಹವು ಕಾರ್ಕಳ ತಾ.ಹಿರಿಯಡ್ಕ ಗುಡ್ಡೆಅಂಗಡಿ ಸುಧಾಕರ್ ನಾಯ್ಕ ಮತ್ತು ಲಲಿತಾ ರವರ ಪುತ್ರ ಸುಜಿತ್ ರವರೊಂದಿಗೆ ಎ.18ರಂದು ಗುತ್ತಿಗಾರಿನ ದೇವಿ ಸಿಟಿ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.